ಗೋಲಿಬಾರ್ ಗೆ ಸಿಎಂ ಏನ್ EYE ವಿಟ್ನೆಸ್ಸಾ?
ಸಿಎಂ ಅವರೇ ಪ್ರಕರಣದ ತನಿಖೆಗೆ ಸರ್ಟಿಫಿಕೇಟ್ ಕೊಡ್ತಾರೆ. ಸಿಎಂ ಅವರೇ ಪೊಲೀಸ್ರಿಗೆ ಸರ್ಟಿಫಿಕೇಟ್ ಕೊಡ್ತಾರೆ ಅಂತ ಟಾಂಟ್ ನೀಡಿದ್ರು.
ಫೈರಿಂಗ್ ಮಾಡಿರೋರು ಪೊಲೀಸ್ರು, ಸಿಐಡಿಯಲ್ಲಿ ತನಿಖೆ ಮಾಡಿರೋರು ಪೊಲೀಸ್ರೇ. ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿದ್ರು.