ಬಿಗ್ ನ್ಯೂಸ್ : ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸಮ್ಮತಿ

ಮಂಗಳವಾರ, 24 ಡಿಸೆಂಬರ್ 2019 (19:26 IST)

ಬಹು ವರ್ಷಗಳ ಕನ್ನಡಿಗರ ಕನಸು ಕೊನೆಗೂ ನನಸಾಗೋ ಕಾಲ ಸಮೀಪಿಸಿದಂತಿದೆ.
 

ಕಳಸಾ – ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸರಕಾರ ಸಮ್ಮತಿ ಕೊಟ್ಟಿದೆ.

ಯೋಜನೆಯ ಕೆಲಸ ಶುರು ಮಾಡಲು ನಮ್ದೇನು ಅಭ್ಯಂತರ ಇಲ್ಲ. ಹೀಗಂತ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯದ ಸಚಿವರಿಗೆ ಪತ್ರ ಬರೆದಿದ್ದಾರೆ.

ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದು ಕೆಲಸ ಶುರುಮಾಡಬಹುದು. ಹೀಗಂತ ಕೇಂದ್ರದಿಂದ ರಾಜ್ಯಕ್ಕೆ ಪತ್ರ ಬಂದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ