ಸಿಎಂ ಸ್ಥಾನ ಪೈಪೊಟಿಗೆ ತೆರೆ

ಗುರುವಾರ, 18 ಮೇ 2023 (16:22 IST)
ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದು,ಇಬ್ಬರ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ವಿಪಕ್ಷಗಳ ಟೀಕೆ ಮಾಡಿದ್ವು.ಈ ಬೆನ್ನೆಲೆ ಸಿಎಂ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಲಾಗಿದೆ.ಸಿದ್ದರಾಮಯ್ಯ ಡಿಕೆಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ ಕೈ ಮೇಲೆ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದ್ದು,ರಾಜ್ಯದ ಮೂರು ಘಟಾನುಘಟಿ ನಾಯಕರ ಒಗ್ಗಟ್ಟು ಎಂತಾಂದ್ದು ಎಂದು ತೋರಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ