ಶೀರೂರುಶ್ರೀನಿಗೂಢಸಾವುಪ್ರಕರಣ ನಡೆಬೇಕೆಂದು ಹಾಗೂ ನಿಷ್ಪಕ್ಷಪಾತತನಿಖೆಗೆಉಡುಪಿಎಸ್ಪಿಗೆಮನವಿಸಲ್ಲಿಸಿದ್ದೇವೆ ಎಂದು ಕೇಮಾರುಈಶವಿಠಲದಾಸಸ್ವಾಮೀಜಿ ಹೇಳಿದ್ದಾರೆ. ನನಗೆ ಬೆದರಿಕೆ ಹೆಚ್ಚಾದರೆ ಪೊಲೀಸ್ ದೂರು ನೀಡುವೆ ಎಂದೂ ತಿಳಿಸಿದ್ದಾರೆ.
ಇತರಸ್ವಾಮೀಜಿಗಳಜೊತೆಸೇರಿನ್ಯಾಯಯುತತನಿಖೆಗೆಆಗ್ರಹ ಮಾಡಿರುವ ಕೇಮಾರು ಶ್ರೀಗಳು, ವೈದ್ಯರುನೀಡಿದವರದಿಆಧಾರದಲ್ಲಿನಿಗೂಢಸಾವಿನತನಿಖೆಗೆಆಗ್ರಹ ಮಾಡಿದ್ದಾರೆ. ಫೇಸ್ಬುಕ್, ವಾಟ್ಸಾಪ್ನಲ್ಲಿನನಗೆಬೆದರಿಕೆ, ಅಶ್ಲೀಲಸಂದೇಶಬಂದಿದೆ. ಹೀಗೆ ಬೆದರಿಕೆಹೆಚ್ಚಾದರೆಪೊಲೀಸ್ದೂರುನೀಡುತ್ತೇನೆ ಎಂದು ಎಚ್ಚರಿಸಿದ್ದಾರೆ.