ಸ್ಯಾಂಟ್ರೋ ರವಿ ವಿರುದ್ದ ರಾಜಪಾಲರಿಗೆ ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ
ಸ್ಯಾಂಟ್ರೋ ರವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗ ಮನೋಹರ್ ನೇತೃತ್ವದಲ್ಲಿ ರಾಜಪಾಲರಿಗೆ ಮನವಿ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಮನೋಹರ್ ಸ್ಯಾಂಟ್ರೋ ರವಿ ವಿರುದ್ಧ ಅನೇಕ ಪ್ರಕರಣ ಇದೆ. ಸರ್ಕಾರ ಕೂಡ ಸ್ಯಾಂಟ್ರೋ ರವಿ ಜೊತೆ ಶಾಮೀಲಾಗಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸ್ತಿದೆ.ಸರ್ಕಾರ ಕೂಡಲೇ ಎಚ್ಚೇತ್ತುಕೊಂಡು ಸ್ಯಾಂಟ್ರೋ ರವಿನ್ನ ಬಂಧಿಸಬೇಕು.ಜೊತೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ.