ಸರ್ಕಾರವೇ ಚುನಾವಣಾ ಅಕ್ರಮಕ್ಕೆ ಸಮ್ಮತಿ ನೀಡಿದೆ ಎಂದು ದೂರು ನೀಡಿದ ಕಾಂಗ್ರೇಸ್ ನಾಯಕರು

ಗುರುವಾರ, 17 ನವೆಂಬರ್ 2022 (17:43 IST)
ಕಮಿಷನರ್  ಆಪೀಸ್ ಗೆ ಕಾಂಗ್ರೆಸ್ ನಾಯಕರು ದೂರು ಕೊಡಲು ಮುಂದಾಗಿದ್ದಾರೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ   ಡಿಕೆ ಶಿವಕುಮಾರ್ , ಮಾಜಿ‌ ಸಚಿವ ರಾಮಲಿಂಗಾ ರೆಡ್ಡಿ  ಸೇರಿದಂತೆ ಕಾಂಗ್ರೆಸ್ ನ್ನ ಹಲವು ನಾಯಕರು ಪೊಲೀಸ್ ಆಯುಕ್ತರಗೆ ದೂರು ಸಲ್ಲಿಸಲು ಆಗಿಮಿಸಿದ್ದಾರೆ.
 
ಚಿಲುಮೆ ಎಂಟರ್ ಪ್ರೈಸೆಸ್, ಡಿಎಪಿ ಹೊಂಬಾಳೆಯಿಂದ ಮತದಾರರ ಡೇಟಾ ಸಂಗ್ರಹ ಹಿನ್ನೆಲೆ ಸಿಎಂ, ಬಿಬಿಎಂಪಿ ಚುನಾವಣಾಧಿಕಾರಿ ಹಾಗೂ ಖಾಸಗಿ ಎನ್ ಜಿ ಓ ವಿರುದ್ಧ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ದೂರು ದಾಖಲಿಸಲು ಮುಂದಾಗಿದ್ದು,ಅಕ್ರಮವಾಗಿ ಮತದಾರರ ಡೇಟಾ ಸಂಗ್ರಹ ಆರೋಪದಾಡಿ  ಎನ್ ಜಿಓ ಏಜೆಂಟ್ ಗಳಿಗೆ ಬಿಎಲ್ ಓ ಐಡಿ ನೀಡಲಾಗಿದೆ.ಸರ್ಕಾರವೇ ಚುನಾವಣಾ ಅಕ್ರಮಕ್ಕೆ ಸಮ್ಮತಿ ನೀಡಿದೆ ಎಂದು ಸಿದ್ದು, ಡಿಕೆಶಿ ನೇತೃತ್ವದ ಕಾಂಗ್ರೆಸ್ ನಿಯೋಗ ದೂರು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ