ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು

ಶುಕ್ರವಾರ, 6 ಜನವರಿ 2023 (16:06 IST)
ಕೆಪಿಸಿಸಿ ಕಚೇರಿಯಲ್ಲಿ  ಕೆಜಿಎಫ್ ಬಾಬು ನಿಂತು ಮಾತನಾಡಿದ್ರು.ಕಾಂಗ್ರೆಸ್ ನವರು ಓವರ್ ಕಾನ್ಫಿಡೆನ್ಸ್ ನಲ್ಲಿ ಇದ್ದಾರೆ.ಕಾಂಗ್ರೆಸ್ ಹೀಗೇ ಆದ್ರೆ ೮೦ ಸೀಟು ಬರಲ್ಲ ಎಂದು ಕೆಜಿಎಫ್ ಬಾಬು ಅಂತಿದ್ರು.ಕೆಜಿಎಫ್ ಬಾಬು ಮಾತಿಗೆ  ಕೈ ನಾಯಕರು ಕೆರಳಿಕೆಂಡವಾಗಿದ್ದು,ಕೆಪಿಸಿಸಿ ಕಚೇರಿಯಲ್ಲಿ ಇದ್ದ ಕಾರ್ಯಕರ್ತರು ಬಾಬುಗೆ ಆವಾಜ್ ಹಾಕಿದ್ದಾರೆ.
 
ಬಾಬುಗೆ ಹೀಗೆಲ್ಲ ಇಲ್ಲಿ ನಿಂತು ಮಾತಾಡಬೇಡ ಎಂದು ಕಾರ್ಯಕರ್ತರು ಗರಂ ಆಗಿದ್ದು,ಕಾರ್ಯಕರ್ತರಿಗೇ ಆವಾಜ್ ಹಾಕಲು ಕೆಜಿಎಫ್ ಬಾಬು ಮುಂದಾಗಿದ್ದು,ಕೆಜಿಎಫ್ ಬಾಬುಗೆ ಚಳಿ ಬಿಡಿಸಿ ಕೆಪಿಸಿಸಿ ಕಚೇರಿಯಿಂದ ಕಳುಹಿಸಿದ ಕೈ ಮುಖಂಡರು ಕಾರ್ಯಕರ್ತರು ಕಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ