ಬನಶಂಕರಿ ದೇವಿಯ 107ನೇ ವರ್ಷದ ಜಾತ್ರಾ ಮಹೋತ್ಸವ
ಬನಶಂಕರಿ ದೇವಾಲಯದಲ್ಲಿ ಇಂದು ಬನದ ಹುಣ್ಣಿಮೆ ಪ್ರಯುಕ್ತ ವಿಶೇಷ ಹೋಮ,ಪೂಜೆ ಹಮ್ಮಿಕೊಳ್ಳಲಾಗಿದೆ.ಹೋಮದ ಬಳಿಕ ಬನಶಂಕರಿ ಅಮ್ಮನವರ ಮೆರವಣಿಗೆ ಮಾಡಲಾಗಿತ್ತೆ.ಮಧ್ಯಾಹ್ನದ ಬಳಿಕ ಬ್ರಹ್ಮ ರಥೋತ್ಸವ ನಡೆಯಲಿದೆ.ಕೋವಿಡ್ ನಿಂದ 2 ವರ್ಷ ಸರಳವಾಗಿ ಆಚರಣೆ ಮಾಡಲಾಗಿತ್ತು.ಈ ಬಾರಿ ಅದ್ಧೂರಿ ರಥೋತ್ಸವ ನೇರವೇರಲಿದೆ.ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಿದ್ದು,ದೇವಿಯ ದರ್ಶನಕ್ಕೆ ಭಕ್ತರ ದಂಡು ಆಗಮಿಸಿದೆ.