ಬೆಂಗಳೂರು ನಗರದಲ್ಲಿ ಮುಂದುವರೆದ ಅವಾಂತರಗಳು

ಶನಿವಾರ, 21 ಜನವರಿ 2023 (15:09 IST)
ನಗರದಲ್ಲಿ ಒಂದಲ್ಲ ಒಂದು ಸಮಸ್ಯೆ ನಿತ್ಯ ಕಾಡತೋಡಗಿದೆ.ಅಂದಹಾಗೆಮಾರುತಿ ನಗರದ ಇಟ್ಮಡು ಮುಖ್ಯ ರಸ್ತೆಯಲ್ಲಿ ಏಕಾಏಕಿ ರಸ್ತೆ ಕುಸಿದಿದೆ.ರಸ್ತೆ ಕುಸಿದು ಆಳುದ್ದದ ಗುಂಡಿಯಾಗಿದೆ.
 
ನಿನ್ನೆ ಬೆಳಗ್ಗೆ ಏಕಾಏಕಿ ಕುಸಿದಿರುವ ರಸ್ತೆ, ರಸ್ತೆಯಲ್ಲೇ ಆಳದ ಗುಂಡಿ ‌ನಿರ್ಮಾಣವಾಗಿದೆ.BWSSB ಡ್ರೈನ್ ಚೇಂಬರ್ ಪಕ್ಕದಲ್ಲೇ ರಸ್ತೆ ಕುಸಿದಿದೆ.ಐದಡಿಗೂ ಆಳದ ಗುಂಡಿ ಬಿದ್ದಿದ್ದು‌ ವಾಹನ ಓಡಾಟಕ್ಕೂ ಕಿರಿಕಿರಿಯಾಗಿದೆ.ಇ‌ನ್ನೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ಹೊರಹಾಕ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ