ನಿಮ್ಮ ರೋಮ್ಯಾನ್ಸ್ ಗೆ ಕೊರೊನಾ ಅಡ್ಡಿಯಾಗಬಹುದು

ಗುರುವಾರ, 4 ಜೂನ್ 2020 (19:08 IST)
ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಕೆಲವರಿಗೆ ರೋಮ್ಯಾನ್ಸ್ ಮಾಡೋದಕ್ಕೂ ತುಂಬಾ ಭಯವಾಗುತ್ತಿದೆ. ಮತ್ತೆ ಕೆಲವರು ಕಿಸ್ ಮಾಡೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ.

ನಿಮಗೆ ಒಂದು ವೇಳೆ ಕೊರೊನಾ ವೈರಸ್ ತಗುಲಿ ಅದರಿಂದ ನೀವು ಗುಣಮುಖರಾಗಿದ್ದರೂ ಆ ಬಳಿಕ ನೀವು ನಿಮ್ಮ ಪ್ರೇಯಸಿ, ಪತ್ನಿಯೊಂದಿಗೆ ರೋಮ್ಯಾನ್ಸ್, ಸಂಭೋಗದಿಂದ ದೂರ ಇರಲೇಬೇಕು.

ರೋಮ್ಯಾನ್ಸ್ ಹಾಗೂ ಸಂಭೋಗ ಮಾಡುವಾಗ ಉನ್ಮಾದದಲ್ಲಿ ಲಿಪ್ ಟು ಲಿಪ್ ಆಗೋದು ಪಕ್ಕಾ. ಇದರಿಂದ ಕೊರೊನಾ ಹರಡಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಗೊತ್ತಿಲ್ಲದವರೊಂದಿಗೆ ಸಂಭೋಗ, ಸಂಪರ್ಕ, ತಿರುಗಾಟ ತುಂಬಾನೇ ಡೇಂಜರ್. ಕೊರೊನಾದಿಂದ ವಾಸಿಯಾಗಿ ತಿಂಗಳ ಮೇಲಾಗುವ ವರೆಗೆ ನೀವು ರೋಮ್ಯಾನ್ಸ್, ಸಂಭೋಗ, ರತಿಸುಖದಿಂದ ದೂರ ಇದ್ದರೆ ಒಳ್ಳೆಯದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ