ಕೊರೊನಾ ಎಫೆಕ್ಟ್; ಪರಿಷತ್ ಚುನಾವಣೆ ಮುಂದೂಡಿಕೆ

ಶನಿವಾರ, 23 ಮೇ 2020 (10:28 IST)
Normal 0 false false false EN-US X-NONE X-NONE

ಬೆಂಗಳೂರು : ಕೊರೊನಾ ಎಫೆಕ್ಟ್ ನಿಂದ ಮುಂದಿನ ತಿಂಗಳು ನಡೆಯಬೇಕಿದ್ದ ಪರಿಷತ್ ಚುನಾವಣೆ ಮುಂದೂಡಿಕೆ ಮಾಡಲಾಗಿದೆ.

 

2 ಶಿಕ್ಷಕರ, 2 ಪದವೀದರ ಕ್ಷೇತ್ರಕ್ಕೆ ಚುನಾವಣೆ ಸದ್ಯಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ರಾಜಕೀಯ ಪಕ್ಷಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

 

ಹಾಗೇ 2 ತಿಂಗಳು ಮುಂದೂಡುವಂತೆ ರಾಜಕೀಯ ಪಕ್ಷಗಳ ಮನವಿ ಮಾಡಿದ ಕಾರಣ ಶಿಕ್ಷಕರ ಕ್ಷೇತ್ರ ಪದವೀದರ ಕ್ಷೇತ್ರಗಳ ಚುನಾವಣೆ ಮುಂದೂಡಲಾಗಿದೆ. ಅಲ್ಲದೇ ವಿಧಾನಸಭೆಯಿಂದ ಪರಿಷತ್ ಗೆ ಆಯ್ಕೆಯಾಗುವ 7 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸುವಂತೆ ಮನವಿ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ