ವೇತನ ತಾರತಮ್ಯ ನೀತಿಯನ್ನು ಖಂಡಿಸಿ ವೈದ್ಯರ ಮುಷ್ಕರ

ಶನಿವಾರ, 23 ಮೇ 2020 (09:49 IST)
ಬೆಂಗಳೂರು : ಸರ್ಕಾರದ ವೇತನ ತಾರತಮ್ಯ ನೀತಿಯನ್ನು  ಖಂಡಿಸಿ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ.


ಸರ್ಕಾರಿ ಆಯುಷ್ ವೈದ್ಯ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು. ವೇತನ ತಾರತಮ್ಯ ನೀತಿ ಖಂಡಿಸಿ ಮುಷ್ಕರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರಿ ಆಯುಷ್ ವೈದ್ಯರು, ಹೌಸ್ ಸರ್ಜನ್ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ .


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ