ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 477 ಮಂದಿಗೆ ಸೋಂಕು ತಗುಲಿದ್ದು, 7 ಸೋಂಕಿತರು ಅಸುನೀಗಿದ್ದಾರೆ.