ಮತ್ತೊಬ್ಬ ಪೇದೆಗೆ ಕೊರೊನಾ ಸೋಂಕು!

ಸೋಮವಾರ, 1 ಜೂನ್ 2020 (12:13 IST)
Normal 0 false false false EN-US X-NONE X-NONE MicrosoftInternetExplorer4

ಬೆಂಗಳೂರು: ಇಂದು ಮತ್ತೊಬ್ಬ ಪೇದೆಗೆ ಕೊರೊನಾ ಪಾಸಿಟಿವ್ ದಾಖಲಾಗಿದ್ದು ಡಿಜಿಪಿ ಕಚೇರಿಯಲ್ಲಿದ್ದ 20 ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ರಾಂಡಮ್ ಟೆಸ್ಟ್ ನಲ್ಲಿ 43 ವರ್ಷದ ಪೇದೆಗೆ ಸೋಂಕು ಕಾಣಿಸಿಕೊಂಡಿದೆ.

 

20 ಜನರ ಕೋವಿಡ್ ಟೆಸ್ಟ್ ವರದಿಗಾಗಿ ಇಲಾಖೆ ಕಾಯುತ್ತಿದೆ. ಡಿಜಿಪಿ ಕಚೇರಿಯಲ್ಲಿರುವ ವಯಸ್ಸಾದ ಸಿಬ್ಬಂದಿ ಕಡಿತಕ್ಕೆ ಚಿಂತನೆ.ಬಿ.ಪಿ, ಶುಗರ್ ನಿಂದ ಬಳಲುತ್ತಿರುವ 50 ವರ್ಷ ಮೇಲ್ಪಟ್ಟವರಿಗೆ ರಜೆ ನೀಡುವ ಸಾಧ್ಯತೆ ಇದೆ. ಹಾಗೇ ಡಿಜಿಪಿ ಕಚೇರಿಯಲ್ಲಿರುವ ವಯಸ್ಸಾದ ಸಿಬ್ಬಂದಿ ಕಡಿತಕ್ಕೆ ಚಿಂತನೆ ಕೂಡ ನಡೆಸುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ