ಕೊರೊನಾವೈರಸ್ ಬಾರದೇ ಇರಲು ಈ ಒಂದು ಕೆಲಸವನ್ನು ತಪ್ಪದೇ ಮಾಡಿ!

ಗುರುವಾರ, 5 ಮಾರ್ಚ್ 2020 (09:32 IST)
ಬೆಂಗಳೂರು: ದೇಶದಲ್ಲಿ ಇದೀಗ ಕೊರನಾವೈರಸ್ ಭೀತಿ ಆವರಿಸಿದೆ. ಹೀಗಿರುವಾಗ ಈ ಮಹಾಮಾರಿ ಹರಡದೇ ಇರಲು ಏನು ಮಾಡಬೇಕು ಎಂದು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.


ಕೊರೋನಾವೈರಸ್ ಬಾರದೇ ಇರಲು ಇದೊಂದು ಕೆಲಸ ನೀವು ಮಾಡಿದರೆ ಉತ್ತಮ. ಕೊರೋನಾವೈರಸ್ ಬಾರದೇ ಇರಲು ಗಂಟಲು ಸದಾ ತೇವಾಂಶ ಭರಿತವಾಗಿರುವಂತೆ ನೋಡಿಕೊಳ್ಳಬೇಕು.

ಗಂಟಲ ಪೊರೆಯು ಒಣಗಿದರೆ 10 ನಿಮಿಷಗಳಲ್ಲಿ ಕೊರೊನಾ ವೈರಾಣು ದೇಹ ಪ್ರವೇಶಿಸುತ್ತದೆ. ಅದೇ ಕಾರಣಕ್ಕೆ ಆಗಾಗ ನೀರು ಅಥವಾ ದ್ರವಾಂಶ ಸೇವಿಸುತ್ತಾ ಗಂಟಲು ಒಣಗದಂತೆ ನೋಡಿಕೊಳ್ಳಬೇಕು. ವಯಸ್ಕರು 50-80 ಸಿಸಿ ಬೆಚ್ಚಗಿನ ನೀರು ಮತ್ತು ಮಕ್ಕಳು 30-50 ಸಿಸಿ ಬೆಚ್ಚಗಿನ ನೀರನ್ನು ಸೇವಿಸಬೇಕು. ಆಗಾಗ ನೀರು ಸೇವಿಸುತ್ತಾ ಗಂಟಲು ಒಣಗದಂತೆ ನೋಡಿಕೊಂಡರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ