ಹೊಸಕೋಟೆ SPG ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ

ಗುರುವಾರ, 14 ಡಿಸೆಂಬರ್ 2023 (16:43 IST)
ಹೊಸಕೋಟೆ SPG ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಎರಡು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಿಷಿನ್ ಗಳಿವೆ‌ ಅದರಲ್ಲಿ ಒಂದಕ್ಕೆ ಮಾತ್ರ ಪರವಾನಗಿ ಇದ್ದು ಇನ್ನೊಂದನ್ನ ಕಾನೂನಯ ಬಾಹಿರವಾಗಿ ಉಪಯೋಗಿಸುತ್ತಿದ್ದು ಭ್ರೂಣವನ್ನು ಪತ್ತೆ ಮಾಡಿದ ಕುರಿತು ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲ ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ