17 ವರ್ಷದ ಹುಡುಗಿ ಮೇಲೆ ಆರು ತಿಂಗಳಲ್ಲಿ 2 ಬಾರಿ ಸಾಮೂಹಿಕ ಅತ್ಯಾಚಾರ
17 ವರ್ಷದ ಹುಡುಗಿಯೊಬ್ಬಳು ಆರು ತಿಂಗಳಲ್ಲಿ ಎರಡು ಬಾರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಮಾನವೀಯ ಘಟನೆ ನಡೆದಿದೆ.
ಆ ಬಳಿಕ ಡಿ. 4 ರಂದು ಅದೇ ಕಾಮುಕರು ಮತ್ತೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ.