ಪತ್ನಿಯ ಗೆಳತಿಯೇ ಮೈ ಮೇಲೆ ಬಿದ್ದು ಸುಖ ಬೇಡೋದಾ
ಪ್ರಶ್ನೆ : ನನ್ನ ಪತ್ನಿಗೆ ಆತ್ಮೀಯ ಗೆಳತಿ ಅನ್ನೋದು ಒಬ್ಬಳೇ ಇದ್ದಾಳೆ. ನಿತ್ಯ ಅವರಿಬ್ಬರೂ ಫೋನ್ ನಲ್ಲಿ, ಮನೆಯಲ್ಲಿ ಹರಟೆ ಹೊಡೆಯುತ್ತಲೇ ಇರುತ್ತಾರೆ. ಪ್ರತಿ ಭಾನುವಾರ ತಪ್ಪದೇ ನಮ್ಮ ಮನೆಯಲ್ಲಿಯೇ ರಾತ್ರಿವರೆಗೂ ಇರುತ್ತಾಳೆ.
ಉತ್ತರ: ಅವಳು ಕರೆದಾಗ ನೀವು ಹೋಗಿ ಲೈಂಗಿಕ ಕ್ರಿಯೆ ನಡೆಸಿದ್ದು ತಪ್ಪು. ಈ ವಿಷಯ ನಿಮ್ಮ ಪತ್ನಿಗೆ ಗೊತ್ತಾದರೆ ದೊಡ್ಡ ರಾದ್ಧಾಂತವೇ ನಡೆದುಹೋಗಬಹುದು. ಹೀಗಾಗಿ ಕೂಡಲೇ ನಿಮ್ಮ ಪತ್ನಿಯ ಗೆಳೆತಿಯ ಸಹವಾಸದಿಂದ ಹೊರಬನ್ನಿ.