ಅಕ್ಕ ಕೊಡಲಾಗದ ಸುಖವನ್ನು ನಾನೇ ಕೊಡುವೆ ಅಂತಿರೋ ತಂಗಿ

ಶನಿವಾರ, 7 ಡಿಸೆಂಬರ್ 2019 (14:25 IST)
ಪ್ರಶ್ನೆ : ನನ್ನ ಪತ್ನಿಯಿಂದ ಸಂಪೂರ್ಣ ಸುಖ ಸಿಗುತ್ತಿಲ್ಲ. ಈ ವಿಷಯವನ್ನು ಅವಳ ತಂಗಿಗೆ ಹೇಳಿರುವೆ. ಹೀಗಾಗಿ ಅಕ್ಕ ಕೊಡದೇ ಇರೋ ಸುಖವನ್ನು ನಾನೇ ಕೊಡುವೆ ಅಂತ ತಂಗಿ ನನ್ನ ಜೊತೆ ಮಲಗಿ ಭಾರೀ ಸುಖ ನೀಡುತ್ತಿದ್ದಾಳೆ. ಈಗ ಪತ್ನಿಯ ತಂಗಿ ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡಲಿ?
 


ಉತ್ತರ: ನಿಮ್ಮ ಪತ್ನಿಯೊಂದಿಗೆ ಲೈಂಗಿಕತೆಯ ಕುರಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲವೇ ಲೈಂಗಿಕ ತಜ್ಞರು ಸೂಕ್ತ ಸಲಹೆ ಕೊಡುತ್ತಿದ್ದರು.

ಆದರೆ ನೀವು ಪತ್ನಿಯ ತಂಗಿಯನ್ನೇ ಅನುಭವಿಸಿ ಗರ್ಭಿಣಿಯಾಗಿಸಿದ್ದು ಸರಿಯಲ್ಲ. ಅದು ನಿಮ್ಮ ಕೌಟುಂಬಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ