ಸಿಟಿ ರವಿ ಕೂಡಲೇ ಸಿದ್ದರಾಮಯ್ಯಗೆ ಕ್ಷಮಾಪಣೆ ಕೇಳಬೇಕು ..!

ಭಾನುವಾರ, 4 ಡಿಸೆಂಬರ್ 2022 (19:54 IST)
ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಕೂಡಲೇ ಕ್ಷಮಾಪಣೆ ಕೇಳಬೇಕು ಎಂದು ಕೈ ನಾಯಕ ಎಂ ಬಿ ಪಾಟೀಲ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮುಲ್ಲಾ ಖಾನ್ ಅಂದಿದ್ದು ಜನರು ಗಮನಿಸಿದ್ದಾರೆ..ಸಿದ್ದರಾಮಯ್ಯ ಅವರ ಹೆಸರು ಅವರ ಮನೆ ದೇವರಿಂದ ಬಂದಿದ್ದುಸಿ ಟಿ ರವಿ ಮೊದಲು ಕ್ಷಮೆ ಕೇಳಬೇಕು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ