ಗಬ್ಬು ನಾರುತ್ತಿದೆ ಮೆಜೆಸ್ಟಿಕ್ ಸ್ಕೈ ವಾಕರ್

ಭಾನುವಾರ, 4 ಡಿಸೆಂಬರ್ 2022 (19:19 IST)
ಸಿಲಿಕಾನ್ ಸಿಟಿ ಬೆಂಗಳೂರು ಪ್ರತಿ ನಿತ್ಯವೂ ವಾಹನ ದಟ್ಟನೆಯಿಂದ ಕೂಡಿರುತ್ತದೆ.ಹೀಗಿರುವಾಗ ಜನರು ರಸ್ತೆ ದಾಟಬೇಕಾದರೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ.ಈ ನಿಟ್ಟಿನಲ್ಲಿ ಜನರಿಗೆ ರಸ್ತೆ ದಾಟಲು ಉಪಯೋಗವಾಗುವ ದೃಷ್ಟಿಯಿಂದ ಬಿಬಿಎಂಪಿಯಿಂದ ಬೆಂಗಳೂರಿನ ಹಲವು ಕಡೆಗಳಲ್ಲಿ ಸ್ಕೈ ವಾಕರ್ ಗಳನ್ನು  ನಿರ್ಮಿಸಲಾಗಿದೆ.ಆದರೆ ಈ ಸ್ಕೈವಾಕರ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಜನರಿಗೆ ಉಪಯೋಗವಾಗದೆ ಪಾಳು ಬಿದ್ದ ಸ್ಥಿತಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ