ರಾಜ್ಯದಾದ್ಯಂತ ಪಡಿತರ ಅಂಗಡಿ ಬಂದ್ ಗೆ ನಿರ್ಧಾರ

ಗುರುವಾರ, 2 ನವೆಂಬರ್ 2023 (13:37 IST)
ಕಮಿಷನ್ ಹಣಕ್ಕಾಗಿ ಪಡಿತರ ವಿತರಕರಿಂದ ನವೆಂಬರ್ 7ರ ವರೆಗೂ  ಪಡಿತರವಿತರಿಸದಿರಲು ತೀರ್ಮಾನ ಮಾಡಿದ್ದು,ನವೆಂಬರ್ 7ರಂದು ಫ್ರೀಡಂ ಪಾರ್ಕ್‌ನಲ್ಲಿ ಪಡಿತರ ವಿತರಕರಿಂದ‌ ಬೃಹತ್ ಪ್ರತಿಭಟನೆ ನಡೆಯಲಿದೆ.ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಸಭೆಯಲ್ಲಿ ಪ್ರತಿಭಟನೆ ಮಾಡುವ ಕುರಿತು ಕರ್ನಾಟಕ ಫೇರ್‌ಪ್ರೈಸ್ ಷಾಪ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ತೀರ್ಮಾನ ತೆಗೆದುಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ