×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಂಬುಲೆನ್ಸ್ ನಲ್ಲಿ ಆಯ್ತು ಹೆರಿಗೆ
ಭಾನುವಾರ, 29 ಜುಲೈ 2018 (16:06 IST)
ತೀವ್ರ
ಹೆರಿಗೆ
ನೋವು
ಕಾಣಿಸಿಕೊಂಡ
ಕಾರಣ
ಮಹಿಳೆಯೊಬ್ಬರನ್ನ
ಆ್ಯಂಬುಲೆನ್ಸ್
ನಲ್ಲಿ
ಕರೆದೊಯ್ಯುತ್ತಿದ್ದಾಗ
,
ಆ್ಯಂಬುಲೆನ್ಸ್
ನಲ್ಲಿಯೇ
ಹೆರಿಗೆಯಾದ
ಘಟನೆ
ನಡೆದಿದೆ
.
ಧಾರವಾಡ
ತಾಲೂಕಿನ
ಪುಡಕಲಕಟ್ಟಿ
ಗ್ರಾಮದ
ಈರಮ್ಮ
ತರ್ಲಘಟ್ಟ
(27)
ಆ್ಯಂಬುಲೆನ್ಸ್
ನಲ್ಲಿಯೇ
ಗಂಡು
ಮಗುವಿಗೆ
ಜನ್ಮ
ನೀಡಿದ್ದಾರೆ
.
ಬೆಳಗಿನ
ಜಾವ
ಈರಮ್ಮಗೆ
ತೀವ್ರ
ಹೆರಿಗೆ
ನೋವು
ಕಾಣಿಸಿಕೊಂಡಿತ್ತು
.
ಹೀಗಾಗಿ
ಕುಟುಂಬಸ್ಥರು
ಆ್ಯಂಬುಲೆನ್ಸ್
ಗೆ
ಕರೆ
ಮಾಡಿದರು
.
ಆ್ಯಂಬುಲೆನ್ಸ್
ನಲ್ಲಿ
ಜಿಲ್ಲಾಸ್ಪತ್ರೆಗೆ
ಕರೆದೊಯ್ಯುತ್ತಿರುವಾಗ
ತೀವ್ರ
ಹೆರಿಗೆ
ನೋವು
ಕಾಣಿಸಿಕೊಳ್ಳುತ್ತಿದ್ದಂತೆಯೇ
ಧಾರವಾಡದ
ಹೊರಭಾಗದಲ್ಲಿ
ವಾಹನ
ನಿಲ್ಲಿಸಿ
,
ಆ್ಯಂಬುಲೆನ್ಸ್
ಸಿಬ್ಬಂದಿ
ಹೆರಿಗೆ
ಮಾಡಿಸಿದ್ದಾರೆ
.
ತಾಯಿ
-
ಮಗು
ಇಬ್ಬರೂ
ಆರೋಗ್ಯದಿಂದ
ಇದ್ದಾರೆ
.
ಈ
ಹಿಂದೆ
ವೈದ್ಯರು
ಸಿಜರೀನ್
ಮಾಡಬೇಕಾಗುವುದು
ಎಂದು
ಹೇಳಿದ್ದರು
.
ಸದ್ಯ
ಸುರಕ್ಷಿತವಾಗಿ
ನಾರ್ಮಲ್
ಡೆಲಿವರಿಯಾಗಿರುವುದು
ಕುಟುಂಬಸ್ಥರಲ್ಲಿ
ಸಂತೋಷ
ಮೂಡಿಸಿದೆ
.
ಆ್ಯಂಬುಲೆನ್ಸ್
ಸಿಬ್ಬಂದಿಯ
ಸೇವಾ
ಕಾರ್ಯಕ್ಕೆ
ಕುಟುಂಬಸ್ಥರು
ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಯೂಟ್ಯೂಬ್ ನೋಡಿ ಪತ್ನಿಗೆ ಹೆರಿಗೆ ಮಾಡಿಸಿದ ಪತಿ. ಆಮೇಲೆ ಏನಾಯಿತು? ಕೇಳಿದರೆ ಬಿಚ್ಚಿ ಬೀಳ್ತೀರಾ
ಜನನ ದರ ಹೆಚ್ಚಿಸುವ ಸಲುವಾಗಿ ದಂಪತಿಗಳಿಗೆ ಭಾರೀ ಕೊಡುಗೆ ನೀಡಿದ ಚೀನಾ ಸರಕಾರ
ಸಕ್ಕರೆ ಸ್ಕ್ರಬ್ ನಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ
ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಗರ್ಭಿಣಿಯರಿಗೆ ಸಿಹಿಸುದ್ದಿ
ವೈದ್ಯರು ನೀಡಿದ ಇಂಜೆಕ್ಷನ್ ಗೆ ಬಾಣಂತಿ ಬಲಿ?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
India Pakistan:ರಾತ್ರಿಯಾಗುತ್ತಿದ್ದಂತೇ ಪಾಕಿಸ್ತಾನದಿಂದ ಮತ್ತೆ ದಾಳಿ ಶುರು, 3 ರಾಜ್ಯ ಟಾರ್ಗೆಟ್
Operation Sindoor Effect:ಈ ವಿಷಯ ಗೊತ್ತಿಲ್ಲದೆ ಮಾಮೂಲಿ ಟೈಮ್ಗೆ ವಿಮಾನ ಹತ್ತಲು ಹೋದ್ರೆ ಮಿಸ್ ಆಗುವುದು ಗ್ಯಾರಂಟಿ
ಪಾಕ್, ಭಾರತ ನಡುವೆ ಹೆಚ್ಚಿದ ಉದ್ವಿಗ್ನತೆ: ಚೀನಾಗೂ ತಟ್ಟಿದ ಬಿಸಿ, ನಾಗರಿಕರಿಗೆ ಸಂದೇಶ ರವಾನೆ
ಸರ್ಕಾರದ ಈ ಕ್ರಮವು ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದೆ: ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS
'Sindoor Is For Love, Not War: ಚರ್ಚೆ ಹುಟ್ಟುಹಾಕಿದ ಛಾಯಾಗ್ರಾಹಕನ ಪೋಸ್ಟ್
ಆ್ಯಪ್ನಲ್ಲಿ ವೀಕ್ಷಿಸಿ
x