ಬೆಂಗಳೂರು:ವಚಖೋಟಾ ನೋಟ್‍ನ ಕಿಂಗ್‍ಪಿನ್ ಅಬ್ದುಲ್ ಖಾದೀರ್ (32) ಅನ್ನು , ಕರ್ನಾಟಕ ಎನ್‍ಐಎಯಿಂದ ಬಂಧಿಸಲಾಗಿದೆ.ಇತ ಪಶ್ಚಿಮ ಬಂಗಾಳ ಮೂಲದವನು.
ಅಬ್ದುಲ್ ಖಾದೀರ್ ಬಾಂಗ್ಲಾದೇಶದಿಂದ ಭಾರತಕ್ಕೆ ಕೋಟಿ ಕೋಟಿ ಖೋಟಾ ನೋಟು ತಂದಿದ್ದನು. ಬರೋಬ್ಬರಿ 5 ಕೋಟಿ ರೂಪಾಯಿ ಹಳೆಯ ನೋಟುಗಳ ತಂದಿದ್ದನು. ಇಡೀ ದೇಶದಲ್ಲಿ ಖೋಟಾ ನೋಟುಗಳು ಹರಿದಾಡೋದಕ್ಕೆ ಈತನೇ ಕಾರಣಕರ್ತನಾಗಿದ್ದನಂತೆ.
ಇವನ ಬಳಿಯಿದ್ದ 2000 ರೂಪಾಯಿ ಖೋಟಾ ನೋಟು ಭಾರತ ದೇಶವಿಡೀ ಸಂಚಾರ ಮಾಡುತ್ತಿದ್ದವು ಎಂಬ ಮಾಹಿತಿಗಳು ಲಭ್ಯವಾಗಿವೆ.