ಬಿಜೆಪಿಗೆ ಹೋಗದ್ದಕ್ಕೆ ಡಿಕೆಶಿ ಬಂಧನ

ಶನಿವಾರ, 28 ಸೆಪ್ಟಂಬರ್ 2019 (19:16 IST)
ಬಿಜೆಪಿಗೆ ಸೇರ್ಪಡೆಯಾಗದಿರೋದಕ್ಕೆ ಡಿಕೆ ಶಿವಕುಮಾರ್ ರನ್ನ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಹೀಗಂತ ಸಂಸದ ಡಿಕೆ ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಮುಖಂಡರು ಆಹ್ವಾನ ನೀಡಿದ್ದರು. ಆದರೆ ಬಿಜೆಪಿಗೆ ಸೇರ್ಪಡೆಗೆ ಡಿಕೆಶಿ ಮುಂದಾಗದ ಪರಿಣಾಮ ಇಡಿಯಿಂದ ಬಂಧಿಸಿ ಬಂಧನ ಮಾಡಲಾಗಿದೆ ಎಂದ್ರು.

ವಿಧಾನಸಭೆ ಚುನಾವಣೆಗೂ ಮೊದಲೇ ಡಿಕೆಶಿಗೆ ಆಫರ್ ನೀಡಲಾಗಿತ್ತು. ಬಿಜೆಪಿ ಹೈಕಮಾಂಡ್ ನ ಆಶಯಕ್ಕೆ ಸಹಮತ ವ್ಯಕ್ತಪಡಿಸಿದ ಕಾರಣ ಈ ರೀತಿಯಾಗಿದೆ ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ