ಸರ್ಕಾರ ಟೀಕಿಸಿದ ಎಚ್ ಡಿಕೆಗೆ ಡಿಕೆಶಿ ತಿರುಗೇಟು

ಭಾನುವಾರ, 5 ನವೆಂಬರ್ 2023 (14:21 IST)
ಮಾಜಿ ಸಿಎಂ‌ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ಅವರು ಈಗ ಎನ್ ಡಿಎ ಭಾಗ,ಅಲ್ಲಿದ್ದು ನಮಗೆ ಸಪೋರ್ಟ್ ಮಾಡೋದು ಬೇಡ.ಅಲ್ಲಿಂದ ಹೊರಗೆ ಬಂದು ಬೇಕಾದ್ರೆ ಸಪೋರ್ಟ್ ಮಾಡಲಿ. ಮಾಡೋ ಕಾಲದಲ್ಲೇ ಅದನ್ನ ಮಾಡಲಿಲ್ಲ ಈಗೇಕೆ? ಅವರು ಚಿಕ್ಕ ವಯಸ್ಸಿಗೆ ಎರಡೆರಡು ಪಕ್ಷಗಳ ಸಹಕಾರದಲ್ಲಿ ಸಿಎಂ ಆದವರು.ಅವರ ಅನುಭವವನ್ನ ಒಳ್ಳೇ ವಿಪಕ್ಷ ನಾಯಕನಾಗಿ ರೂಪಿಸಿಕೊಳ್ಳಲು ಬಳಸಿಕೊಳ್ಳಲಿ,ಸರ್ಕಾರವನ್ನ ತಿದ್ದಿತೀಡಲಿ,ಅದನ್ನ ಬಿಟ್ಟು ಟೀಕೆ ಮಾಡೋದು ಬೇಡ.ಮಾರ್ಗದರ್ಶನ ಮಾಡೋ ಕೆಲಸ ಮಾಡಿದ್ರೆ ಸಾಕು ಎಂದು ಮಾರ್ಮಿಕವಾಗಿ ಹೆಚ್ ಡಿ ಕುಮಾರಸ್ವಾಮಿಗೆ   ಡಿಕೆಶಿವಕುಮಾರ್ ಕುಟುಕಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ