ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಟೇಪ್ ಕಟ್ ಮಾಡೋ ಮೂಲಕ ಕಛೇರಿ ಉದ್ಘಾಟನೆ ಮಾಡಿದ್ದಾರೆ.ಸಭೆ ನೋಡೆಸೋಕೆ ಸಿಎಂ ಕಾವೇರಿ ನಿವಾಸದಲ್ಲಿ ಹೊಸ ಮೀಟಿಂಗ್ ಹಾಲ್ ಮಾಡಲಾಗಿದೆ.ಮೀಟಿಂಗ್ ಹಾಲ್ ಉದ್ಘಾಟನೆ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು ಬಾಗಿಯಾಗಿದ್ದರು.ಅದೇ ಮೀಟಿಂಗ್ ಹಾಲ್ ನಲ್ಲಿ ಇಂದು ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುತ್ತಿದೆ.