ನಾಳೆ ಮಗಳ ಮದುವೆ: ಇದ್ದಲ್ಲಿಂದಲೇ ಆಶೀರ್ವದಿಸಿ ಎಂದ ಡಿಕೆ ಶಿವಕುಮಾರ್

ಶನಿವಾರ, 13 ಫೆಬ್ರವರಿ 2021 (10:10 IST)
ಬೆಂಗಳೂರು: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗ ಅಮರ್ಥ್ಯ ಹೆಗಡೆ ವಿವಾಹ ಇಂದು ಮತ್ತು ನಾಳೆ ನಡೆಯಲಿದೆ.


ಖಾಸಗಿ ಹೋಟೆಲ್ ನಲ್ಲಿ ಈ ವಿವಾಹ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಆಪ್ತೇಷ್ಟರು ಮತ್ತು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಕಾರ್ಯಕರ್ತರು, ಅಭಿಮಾನಿಗಳಿಗೆ, ಕೊರೋನಾ ಕಾರಣದಿಂದ ಆಹ್ವಾನ ನೀಡಲಾಗಿಲ್ಲ. ಮದುವೆ ಮನೆಗೆ ಬರಬೇಡಿ, ಇದ್ದಲ್ಲಿಂದಲೇ ಆಶೀರ್ವದಿಸಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ