ನಟ ಹುಚ್ಚ ವೆಂಕಟ್ ಗೆ ಎಂಥಾ ಸ್ಥಿತಿ ಬಂದಿದೆ ಗೊತ್ತಾ?

ಮಂಗಳವಾರ, 20 ಆಗಸ್ಟ್ 2019 (16:48 IST)
ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ನಟ ಹುಚ್ಚ ವೆಂಕಟ್ ಗೆ   ಈಗ ಅಕ್ಷರಶಃ ಹುಚ್ಚನ ಗತಿ ಬಂದಿದೆ ಎನ್ನಲಾಗಿದೆ.  

ನಟ ಹುಚ್ಚ ವೆಂಕಟ್ ಚಪ್ಪಲಿಯನ್ನೂ ಹಾಕಿಕೊಳ್ಳದೇ ಬೀದಿಗಳಲ್ಲಿ ತಿರುಗಾಡುತ್ತಿದ್ದಾರೆ. ಚೆನ್ನೈನ ರಸ್ತೆಗಳಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿದ್ದಾರೆ.

ಈ ಕುರಿತು ನಟ ಭುವನ್ ಫೇಸ್ ಬುಕ್ ನಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿರೋ ಬಗ್ಗೆ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

 ನಟ ಹುಚ್ಚ ವೆಂಕಟ್ ಅವರಿಗೆ ಸ್ಪಂದಿಸೋಣ. ಅವರಿಗೆ ಸಹಾಯ ಮಾಡುವ ಉದ್ದೇಶದಿಂದಾಗಿ ನಟ ಭುವನ್ ವಿಡಿಯೋ ಶೇರ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ