ರಾಹುಲ್‌ ಗಾಂಧಿಯನ್ನ ತುಂಬಾ ಹೈಲೈಟ್‌ ಮಾಡಬೇಡಿ

ಮಂಗಳವಾರ, 2 ಜನವರಿ 2024 (16:00 IST)
ರಾಹುಲ್‌ ಗಾಂಧಿ ಒಬ್ಬ ಸಾಮಾನ್ಯ ಸಂಸದ. ಅವರು ಪಕ್ಷದ ಅಧ್ಯಕ್ಷರೂ ಕೂಡ ಅಲ್ಲ, ಅವರೊಬ್ಬ ಕಾಂಗ್ರೆಸ್‌ ಕಾರ್ಯಕರ್ತ. ಇದರ ಹೊರತಾಗಿ ರಾಹುಲ್‌ ಗಾಂಧಿ ಏನೂ ಅಲ್ಲ' ಎಂದು ಹೇಳಿದ್ದಾರೆ.ಮಾಧ್ಯಮಗಳು ರಾಹುಲ್‌ ಗಾಂಧಿಯನ್ನು ತುಂಬಾ ಹೈಲೈಟ್‌ ಮಾಡಬಾರದು. ಪಕ್ಷವೂ ಕೂಡ ಅವರನ್ನು ತುಂಬಾ ಹೈಲೈಟ್‌ ಮಾಡಬಾರದು ಅಂತಾ ಕಾಂಗ್ರೆಸ್ ನಾಯಕ  ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ