ಕಂಡೀಷನ್ ಹಾಕಿರೋ ಬಗ್ಗೆ ಗೊತ್ತಿಲ್ಲ

ಮಂಗಳವಾರ, 23 ಮೇ 2023 (19:21 IST)
ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದಕ್ಕೆ ಕಾಮಗಾರಿ, ಬಿಲ್​​​ಗಳನ್ನ ತಡೆ ಹಿಡಿದಿದ್ದಾರೆ. ಎಲ್ಲವನ್ನೂ ನೋಡಬೇಕಲ್ಲ, ತಡೆ ಹಿಡಿದಿದ್ದಾರೆ, ಅದ್ರಲ್ಲೇನೂ ತಪ್ಪಿಲ್ಲ. ಪಕ್ಷದಿಂದ ಘೋಷಣೆ ಆಗಿರೋದನ್ನ ನೋಡಿದ್ದೇನೆ. ಕಂಡೀಶನ್ ಹಾಕಿರೋ ಬಗ್ಗೆ ಗೊತ್ತಿಲ್ಲ. ಈ ಚರ್ಚೆಗಳು ಬರುತ್ತಿರೋದು ಸರಿ ಅಲ್ಲ. ಜನ ಸ್ಥಿರ ಸರ್ಕಾರ ಕೊಟ್ಟಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ