ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಕುಡುಕರ ಹಾವಳಿ

ಸೋಮವಾರ, 12 ಜೂನ್ 2023 (15:37 IST)
ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ.ಕಂಠ ಮಟ್ಟ ಕುಡಿದು ಪುಂಡರು ವಾಹನ ಚಲಾವಣೆ ಮಾಡಿದಾರೆ.ಹೋಂಡಾ ಆಕ್ಟಿವಾದಲ್ಲಿ ಕುಡಿದು ವಾಹನ ಚಲಾವಣೆ ಮಾಡಿದ್ದು,ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಅಡ್ಡ ಬಂದು ಆಸಾಮಿಗಳು ತೊಂದರೆ ನೀಡುತ್ತಿದ್ರು.ನಶೆಯ ಅಮಲಿನಲ್ಲಿ ಮುಂದೆ ಸಾಗುತ್ತಿದ್ದ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ.ಕಾರ್ ನ ಡ್ಯಾಷ್ ಕ್ಯಾಮರಾದಲ್ಲಿ ಕುಡುಕರ ಪುಂಡಾಟದ ದೃಶ್ಯ ಸೆರೆಯಾಗಿದ್ದು,ಈ  ಸಂಬಂಧ ಇಬ್ಬರನ್ನ ಕೆಂಗೇರಿ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ