ವಿದೇಶಿ ಪ್ರಜೆಗೆ ಸ್ಥಳೀಯನಿಂದ ಕಿರುಕುಳ

ಸೋಮವಾರ, 12 ಜೂನ್ 2023 (14:42 IST)
ನಗರದ ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಸ್ಥಳೀಯರು ಕಿರುಕುಳ ಕೊಟ್ಡಿದ್ದಾರೆ.ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಎಂಬಾತನನ್ನ ಸ್ಥಳೀಯ ವರ್ತಕ ಎಲಕೆದಾಡಿದ್ದಾನೆ.ಭಾರತದ ಅತಿಥಿ ಮೇಲೆ  ಪುಂಡ ದರ್ಪ ತೋರಿದ್ದಾನೆ.ಯೂಟ್ಯೂಬರ್ ಆಗಿ ದೇಶ ಸುತ್ತಲು ಬಂದಿದ್ದ ವಿದೇಶಿ ಪ್ರಜೆ ಪೆಡ್ರೋ‌ ಮೊಟಾ ಬಂದಿದ್ದ.ಇದೀಗ ಚಿಕ್ಕಪೇಟೆಯಲ್ಲಿ ನಡೆದ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ದೌರ್ಜನ್ಯ ನಡರಸಲಾಗಿದ್ದು,ಈ ಸಂಬಂಧ ಡಿಸಿಪಿ ವೆಸ್ಟ್ ಗಮನಕ್ಕೆ ಸ್ಥಳೀಯರು ತಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ