ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್’ಗೆ ಮತ್ತೆ ಸಮನ್ಸ್ ಜಾರಿ ಮಾಡಿದ ಇಡಿ

ಗುರುವಾರ, 15 ಸೆಪ್ಟಂಬರ್ 2022 (21:12 IST)
ಇಡಿ  ಸಮನ್ಸ್ ಬಗ್ಗೆ  ಟ್ವಿಟ್ಟರ್ ಮೂಲಕ ಡಿಕೆಶಿ ಬೇಜಾರು ವ್ಯಕ್ತಪಡಿಸಿದಾರೆ.ಭಾರತ್ ಜೋಡೋ ಯಾತ್ರೆ ಹಾಗೂ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ನನಗೇ ಮತ್ತೊಮ್ಮೆ ಇಡಿ  ಸಮನ್ಸ್‌ ಕೊಟ್ಟಿದೆ.ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ ಆದರೆ ಮೇಲಿಂದ ಮೇಲೆ ಕಿರುಕುಳ ನೀಡಲಾಗುತ್ತಿದೆ.ಇದರಿಂದ ನನ್ನ ಸಾಂವಿಧಾನಿಕ ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಟ್ವೇಟ್ ಮೂಲಕ ಡಿಕೆಶು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ