ಮಾಜಿ ಸಿಎಂ ಸಿದ್ದರಾಮಯ್ಯಗೆ ಅರ್ಶಿವಾದ ಮಾಡಿದ ಆರ್ಚಕರು

ಗುರುವಾರ, 15 ಸೆಪ್ಟಂಬರ್ 2022 (20:49 IST)
ಮಾಜಿ ಸಿಎಂ ಸಿದ್ದರಾಮಯ್ಯಗೆ 75 ವರ್ಷ  ಪೂರ್ಣಗೊಂಡಿದರಿಂದ ಸಿದ್ದರಾಮಯ್ಯಗೆ ಅರ್ಚಕರು ಆಶೀರ್ವಾದ ಮಾಡಲು ಆಗಮಿಸಿದಾರೆ.
 
ಶಿವಾನಂದ ವೃತ್ತದ ಸರ್ಕಾರಿ ನಿವಾಸಕ್ಕೆ ಆರ್ಚಕರು ಆಗಮಿಸಿದ್ದು,ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮುಜರಾಯಿ ದೇವಾಲಯಗಳ ಸುಮಾರು 100 ಕ್ಕೂ ಹೆಚ್ಚು ಅರ್ಚಕರು ಆಗಮಿಸಿದಾರೆ.ಇನ್ನು ಅಷ್ಟೇ ಅಲ್ಲದೆ ಶಿವಾನಂದ ವೃತ್ತದ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಮಧು ಬಂಗಾರಪ್ಪ ಆಗಮಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನ್ನ ಭೇಟಿ ಮಾಡಲು  ಮಧುಬಂಗಾರಪ್ಪ ಆಗಮಿಸಿ ಶುಭ ಹಾರೈಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ