ಕೊರೋನಾ ಸಂಕಷ್ಟದ ನಡುವೆ ಜನತೆಗೆ ವಿದ್ಯುತ್ ಶಾಕ್
ಇದರೊಂದಿಗೆ ಪ್ರತಿ ಯೂನಿಟ್ ಗೆ ವಿದ್ಯುತ್ ದರ 3.84 ರಷ್ಟು ಹೆಚ್ಚಳವಾಗಲಿದೆ. ಇದರೊಂದಿಗೆ ನಿಮ್ಮ ವಿದ್ಯುತ್ ಶುಲ್ಕದಲ್ಲಿ ಎಂದಿಗಿಂತ ಸುಮಾರು 10-20 ರೂ.ಗಳಷ್ಟು ಹೆಚ್ಚಳವಾಗಲಿದೆ. ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿ ಏರಿಕೆ ಮಾಡುತ್ತಿರುವುದು ಎಂಬುದು ಗಮನಿಸಬೇಕಾದ ಅಂಶ.