ಪೊಲೀಸ್ ಭದ್ರತೆಯೊಂದಿಗೆ ಇವಿಎಂ ರವಾನೆ

ಮಂಗಳವಾರ, 9 ಮೇ 2023 (13:40 IST)
ಲಗೇಜ್ ಆಟೋಗಳ ಮೂಲಕ ಇವಿಎಂ ರವಾನೆ ಮಾಡಲಾಗುತ್ತದೆ.ಬೂತ್‌ಗಳಿಗೆ ತೆರಳುವ ಸಿಬ್ಬಂದಿಗಳಿಗೆ ಇವಿಎಂ  ನೀಡಲು ತಯಾರಿ ನಡೆಸಲಾಗಿದೆ.ಕಾಲೇಜ್‌ನಲ್ಲಿರೋ ಬ್ಲಾಕ್‌ಗಳಿಗೆ ಇವಿಎಂ ರವಾನೆ ಮಾಡಲಾಗುತ್ತೆ.ಇವಿಎಂ, ವಿವಿ ಪ್ಯಾಟ್ ರವಾನೆ ಮಾಡಲಾಗುತ್ತೆ.ಬೂತ್ ಮತ್ತು ಮತಗಟ್ಟೆಗಳ ನಂಬರ್ ನ್ನ  ಇವಿಎಂಗಳಿಗೆ ಹಾಕಲಾಗಿದ್ದು,ಪೊಲೀಸ್ ಭದ್ರತೆಯೊಂದಿಗೆ ಇವಿಎಂ ರವಾನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ