ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ

ಭಾನುವಾರ, 11 ಸೆಪ್ಟಂಬರ್ 2022 (19:46 IST)
ಕ್ಷುಲ್ಲಕ ಕಾರಣಕ್ಕೆ ಒಂದೇ ಕೋವಿನವರ ನಡುವೆ ಹೊಡೆದಾಟ ನಡೆದಿದೆ.ಇನ್ನು ಈ ಘಟನೆ ಮೈಸೂರು ಜಿಲ್ಲೆಯ ಬನ್ನೂರಿನ ಮೊದಿನ ಮೊಹಲ್ಲದಲ್ಲಿ ನಡೆದಿದೆ.
 
ಇನ್ನು ಇಂದು ಬೆಳಿಗ್ಗೆ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.ತೌಸಿಫ್, ಸಯ್ಯದ್, ತರ್ಬೇಜ್, ಹಲ್ಲೆಗೆ ಹೊಳಗಾದವರು.ಅವರಲ್ಲಿ ಮೂವರಿಗೆ ಗಾಯವಾಗಿದೆ.
ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಲ್ಲೆ ಮಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಆರೋಪಿಗಳನ್ನ  ಬಂಧಿಸುವಂತೆ ಸ್ಥಳೀಯ ಜನರು ಒತ್ತಾಯಿ ಬನ್ನೂರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ