ಬಿಜೆಪಿಯವರಂತೆ ಕೀಳುಮಟ್ಟದ ರಾಜಕಾರಣ ಮಾಡಲ್ಲ- ಮಾಜಿ ಸಿಎಂ ಕುಮಾರಸ್ವಾಮಿ

ಸೋಮವಾರ, 14 ನವೆಂಬರ್ 2022 (20:28 IST)
ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ನಮ್ಮ ಪಕ್ಷದ ಅಭ್ಯರ್ಥಿಗಳು ಸಿದ್ದರಾಮಯ್ಯ ನಿಲ್ಲುವ ಕ್ಷೇತ್ರದಲ್ಲೂ ನಿಲ್ಲುತ್ತಾರೆ.ಅವರಿಗೆ ಪೈಪೋಟಿ ನೀಡ್ತಾರೆ.ಆದ್ರೆ ಬಿಜೆಪಿ ಜೊತೆ ನಮ್ಮ  ಜೆಡಿಎಸ್ ಪಕ್ಷ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯ ವಿರುದ್ಧ ಮಸಾಲತ್ತು ಮಾಡುವ ಕೀಳು ಬುದ್ದಿ ಇಲ್ಲ.ನಮ್ಮ ಸ್ವತಃ ಶಕ್ತಿಯಿಂದ ಅವರ ವಿರುದ್ಧ ಸ್ಪರ್ಧಿಸುತ್ತೇವೆ.ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತಡಲ್ಲ.ಚುನಾವಣೆಯಲ್ಲಿ ಸೋಲು ,ಗೆಲ್ಲುವು ಸಾಮಾನ್ಯ.ಅವರು ಯಾವ ಕ್ಷೇತ್ರದಲ್ಲಿ ನಿಂತರು ನಾವು ಅವರಿಗೆ ಸರಿಸಮಾನವಾಗಿ ಸ್ಪರ್ಧಿಸುತ್ತೇವೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ