ಇನ್ಮುಂದೆ ಆ್ಯಕ್ಸಿಡೆಂಟ್ ಆದ ವಾಹನ ಪೊಲೀಸರು ಇಟ್ಟುಕೊಳ್ಳಲ್ಲ..!

ಬುಧವಾರ, 7 ಡಿಸೆಂಬರ್ 2022 (20:12 IST)
ಆ್ಯಕ್ಸಿಡೆಂಟ್ ಆದ ವಾಹನಗಳನ್ನ ಪೊಲೀಸರು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿದ್ದು,ಆರ್ ಟಿಓದಿಂದ ಇನ್ಫೆಕ್ಷನ್ ಆಗ್ಬೇಕಾಗುತ್ತೆ.ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಇದ್ಯಾ ಅಂತಾ ರಿಪೋರ್ಟ್ ಮಾಡ್ತಾರೆ.ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡ್ತಾರೆ.ಆ್ಯಕ್ಸಿಡೆಂಟ್ ಆಗಿದೆ ಅಂತಾ ವಾಹನಗಳನ್ನ  ಇಟ್ಕೊಂಡ್ರೆ ಸ್ಟೇಷನ್ ಮುಂದೆ ಸಾಕಷ್ಟು ವಾಹನ ನಿಲ್ತವೆ.ಇದ್ರಿಂದ ಸ್ಟೇಷನ್ ಕೂಡ ಲಕ್ಷಣವಾಗಿ ಕಾಣಿಸಲ್ಲ.ಹೀಗಾಗಿ ಆ್ಯಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ.24ಗಂಟೇಲಿ ಪರಿಶೀಲನೆ ನಡೆಸಿ ವಾಪಸ್ ನೀಡ್ತಾರೆ ಎಂದು ಸಂಚಾರಿ ವಿಶೇಷ ಆಯುಕ್ತ ಡಾ
ಸಲೀಂ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ