17 ವರ್ಷೆದ ಅಪ್ರಾಪ್ತನ ಮದುವೆಯಾದ ಯುವತಿ: ಕೇಸ್ ದಾಖಲು
ಫೇಸ್ ಬುಕ್ ಮುಖಾಂತರ ಚಿಕ್ಕಮಗಳೂರು ಮೂಲದ ಅಪ್ರಾಪ್ತ ಯುವಕನ ಪರಿಚಯವಾಗಿತ್ತು. ಇದೀಗ ಯುವತಿ ದೇವಾಲಯವೊಂದರಲ್ಲಿ ಯುವಕನ ಮನೆಯವರ ಸಮ್ಮುಖದಲ್ಲೇ ವಿವಾಹವಾಗಿದ್ದಾಳೆಂದು ತಿಳಿದುಬಂದಿದೆ. ಆದರೆ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.