BMTC ಯಿಂದ ಜನತೆಗೆ ಗುಡ್ ನ್ಯೂಸ್

ಭಾನುವಾರ, 23 ಜುಲೈ 2023 (18:06 IST)
ಬಿಎಂಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ನೂತನ ಮಾರ್ಗದಲ್ಲಿ ಬಸ್ ಸಂಚಾರ ಮಾಡಲಿದೆ.ಇದರ ಬೆನ್ನಲ್ಲೇ ಮತ್ತೆ ನಾಲ್ಕು ಮಾರ್ಗದಲ್ಲಿ ಹೊಸದಾಗಿ ಬಸ್ ಸಂಚಾರ ಆರಂಭವಾಗಲಿದೆ.ಬಸ್ ಕೊರತೆ ನೀಗಿಸಲು BMTC ಮುಂದಾಗಿದೆ.BMTC ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇವೆಗಳಲ್ಲಿ ನೂತನ ಮಾರ್ಗ ಅನುಸರಿಸಿದೆ.ಮಕ್ಕಳು, ಕಾರ್ಮಿಕರು, ಮಹಿಳೆಯರ ಅನುಕೂಲಕ್ಕಾಗಿ ಹೆಚ್ಚು ಬಸ್ ಖರೀದಿ ಮಾಡಿದೆ.ಶೀಘ್ರದಲ್ಲೇ ರಸ್ತೆಗೆ 921 ನಾನ್ ಎಸಿ ಎಲೆಕ್ಟ್ರಿಕ್ ಬಸ್  ಇಳಿಯಲಿದೆ.
 
 ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಬಸ್..!? 
 
ಪೂರ್ವ ವಲಯ - 160 ಬಸ್
ಪಶ್ಚಿಮ ವಲಯ - 80 ಬಸ್
 
ಉತ್ತರ ವಲಯ - 128 
ದಕ್ಷಿಣ ವಲಯ -206 
 
ಈಶಾನ್ಯ ವಲಯ - 181 
ಕೇಂದ್ರೀಯ ವಲಯ - 86
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ