ಪ್ರಹ್ಲಾದ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ.ಅವರನ್ನು ವರ್ಗವಣೆ ಮಾಡೋದು ಸರ್ಕಾರದ ಕೈಯಲ್ಲಿ ಇದೆ.ಸದ್ಯ ಗುತ್ತಿಗೆದಾರರು ದೂರು ಕೊಟ್ಟಿದರೆ.ಪರಿಶೀಲನೆ ಮಾಡಿ ಸರ್ಕಾರಕ್ಕೆ ಸಲ್ಲಿಸ್ತಿವಿ.ಇನ್ನೂ ಗುತ್ತಿಗೆದಾರರ ಸಂಘದ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಬಗ್ಗೆ ಪರ್ಮಿಷನ್ ಕೊಟ್ಟಿದೆನೆ.ಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತೆ ಎಂದು ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ ಗಿರಿನಾಥ್ ಹೇಳಿದ್ದಾರೆ.