ಗೃಹ ಲಕ್ಷ್ಮೀ ಯೋಜನೆ ಹಣ ನಾಡ ದೇವತೆ ಚಾಮುಂಡೇಶ್ವರಿಗೆ ಮೊದಲು ಸಲ್ಲಿಕೆ

ಮಂಗಳವಾರ, 28 ನವೆಂಬರ್ 2023 (13:40 IST)
ಪ್ರತಿ ತಿಂಗಳು ಕುಟುಂಬದ ಯಜಮಾನತಿಗೆ ಸಿಗುತ್ತಿರುವ ೨೦೦೦ ಹಣ ಇನ್ಮುಂದೆ ಮೊದಲು ಚಾಮುಂಡೇಶ್ವರಿಗೆ ಸಲ್ಲಿಕೆ ಆಗಿ ನಂತರ ಜನರಿಗೆ ಜಮಾ ಆಗಲಿದೆ.ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮೇರೆಗೆ ಸರ್ಕಾರ ಈ ಆದೇಶ ಜಾರಿಗೆ ತರಲಾಗಿದೆ.59 ತಿಂಗಳ ಹಣವನ್ನು ವೈಯಕ್ತಿಕವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಿದ್ದಾರೆ.1,18,000 ರೂಪಾಯಿ ಹಣ ದೇಗುಲಕ್ಕೆ ನೀಡಲಾಗುತ್ತೆ.ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ದೇವಾಲಯಕ್ಕೆ ಹಣ ಸಂದಾಯವಾಗಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ