ಶೂ ಧರಿಸಿಯೇ ಗುದ್ದಲಿಪೂಜೆ, ಮಂಗಳಾರತಿ ಪಡೆದ ಸಿಎಂ, ಸಚಿವರು

ಬುಧವಾರ, 14 ಜೂನ್ 2023 (14:43 IST)
ಸಹಕಾರ ಸಮೃದ್ಧಿ ಸೌಧ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶೂ ಹಾಕಿಕೊಂಡು ಸಂಪೂರ್ಣ ಪೂಜೆಯಲ್ಲಿ ಸಿಎಂ ಭಾಗಿಯಾದ್ರು.ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶೂ ಹಾಕಿಕೊಂಡು ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು,ಸಿಎಂ ಜೋತೆ ಸಚಿವ ಎಚ್‌.ಕೆ.ಪಾಟೀಲ ಹಾಗೂ ಸಚಿವ ಕೆ.ಎನ್.ರಾಜಣ್ಣ ಕೂಡ ಚಪ್ಪಲಿ ಹಾಕಿಕೊಂಡಿ ಪೂಜೆಯಲ್ಲಿ ಭಾಗಿಯಾಗಿದ್ರು.ಪೂಜೆಗೂ ಮುನ್ನ ಶೂ ತಗೆದು ಪೂಜೆಯಲ್ಲಿ  ಸಚಿವ ಬಿ.ಝಟ್ .ಜಮೀರ್ ಅಹ್ಮದ್ ಖಾನ್ ಭಾಗಿಯಾಗಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ