ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಹೊರಟ ನಟ ಶಿವರಾಜ್ ಕುಮಾರ್

ಮಂಗಳವಾರ, 13 ಜೂನ್ 2023 (22:00 IST)
ಸಿಎಂ ಸಿದ್ದರಾಮಯ್ಯ ಭೇಟಿಗೆ ಆಗಮಿಸಿ ನಟ ಶಿವರಾಜ್ ಕುಮಾರ್ ,ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಜೊತೆ ಆಗಮಿಸಿದ್ರು.ಸ್ವತಹ ಕಾರು ಡ್ರೈವ್ ಮಾಡಿಕೊಂಡು ಸಿಎಂ ಮನೆಗೆ ಶಿವರಾಜ್ ಕುಮಾರ್ ಆಗಮಿಸಿದ್ದು,ಸಿದ್ದರಾಮಯ್ಯ ಸಿಎಂ ಆದಮೇಲೆ ಮೊದಲ ಬಾರಿಗೆ ಕುಮಾರ ಕೃಪ ರಸ್ತೆ ಬಳಿ ಇರುವ ಸಿಎಂ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ್ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ