ಡಿಸಿಎಂ ಡಿಕೆ ಶಿವಕುಮಾರ್ ರಿಂದ ಸಿಟಿ ರೌಂಡ್ಸ್

ಮಂಗಳವಾರ, 13 ಜೂನ್ 2023 (19:00 IST)
ಬಿಡಿಎಯಲ್ಲಿ ಅಧಿಲಾರಿಗಳ ಜೊತೆ ಸಭೆ ನಡೆಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಆರಂಭಿಸಿದ್ರು,ಹೆಬ್ಬಾಳ ಜಂಕ್ಷನ್,ನಾಗವಾರ ಫ್ಲೈ ಓವರ್ ,ಟೆಲಿಕಾಂ ಲೇಔಟ್,ಕಲ್ಯಾಣ ನಗರ,ಹೆಚ್ ಆರ್ ಬಿಆರ್ ಲೇಔಟ್, ಮಿಲ್ಕ್ ಬಾರ್,ಕೆಆರ್ ಪುರಂ ಫ್ಲೈ ಓವರ್ ವೀಕ್ಷಣೆ ಮಾಡಿದ್ರು.ಅಲ್ಲದೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಪ್ರಯತ್ನ  ಮಾಡಿ ಎಂದು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ