ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ
ವೈರಾಗ್ಯ ಎನ್ನುವುದೇ ಹಾಗೆ. ಅದು ಯಾವ ವಯಸ್ಸಿಗೆ ಬರುತ್ತದೆಯೆಂದು ಹೇಳುವುದು ಅಸಾಧ್ಯ. ಕೇವಲ 24 ವರ್ಷದ ಯುವತಿಯೊಬ್ಬಳು ಈ ಜಗತ್ತಿನ ಭೋಗಗಳನ್ನೆಲ್ಲ ತೊರೆದು ಸನ್ಯಾಸ ದೀಕ್ಷೆಗೆ ಮುಂದಾಗಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ಬೆಳಕಿಗೆ ಬಂದಿದೆ.
24 ವರ್ಷದ ಪೂನಂಜೈನ್ ಬಿಬಿಎಂ ಪದವಿಧರೆಯಾಗಿದ್ಧಾರೆ. ಪೂನಂ ನಿರ್ಧಾರಕ್ಕೆ ಪೋಷಕರು ಸಹ ಒಪ್ಪಿಗೆ ಸೂಚಿಸಿದ್ದಾರೆ.