ಚಾಮರಾಜಪೇಟೆಯಲ್ಲಿ ಡಬ್ಬಾ ಹೊರುತ್ತಿದ್ದವ ಜಮೀರ್ ಅಹಮ್ಮದ್: ಎಚ್ ಡಿ ರೇವಣ್ಣ
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಜಮೀರ್ ಅಹಮ್ಮದ್ ಅವರನ್ನು ಹೊಗಳಿರುವುದನ್ನು ಲೇವಡಿ ಮಾಡಿರುವ ರೇವಣ್ಣ, ಕಾಂಗ್ರೆಸ್ ನಲ್ಲಿ ಮೇವು ಸೊಂಪಾಗಿದೆ. ಅದಕ್ಕೇ ಜಮೀರ್ ಅಲ್ಲಿಗೆ ಹೋಗುತ್ತಿದ್ದಾರೆ. ಆ ಪಕ್ಷದಲ್ಲಿ ಪ್ರಬಲ ಮುಸ್ಲಿಂ ನಾಯಕರಿಲ್ಲ. ಅದಕ್ಕೇ ಜಮೀರ್ ರನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ರೇವಣ್ಣ ವ್ಯಂಗ್ಯ ಮಾಡಿದ್ದಾರೆ.