ನಗರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ
ನಗರದಲ್ಲಿ ಸಂಜೆಯಾಗ್ತಿದಂತೆ ಮಳೆ ಸುರಿಯುತ್ತಿದ್ದು,ಮಳೆಯಿಂದ ವೀಕೆಂಡ್ ಮೂಡ್ ನಲ್ಲಿ ಸುತ್ತಾಟದಲ್ಲಿದ್ದ ಜನರಿಗೆ ಕಿರಿಕಿರಿ ಉಂಟಾಗಿದೆ.ನಗರದ ಮಲೇಶ್ವರಂ ,ರಾಜಾಜಿನಗರ, ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ.ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದೆ.